ಓಂ ಅಸತೋಮ ಸದ್ಗಮಯ
ತಮಸೋಮ ಜ್ಯೋತಿರ್ಗಮಯ
ಮೃತ್ಯೋರ್ಮ ಅಮೃತಂಗಮಯ
ಓಂ ಶಾಂತಿ ಶಾಂತಿ ಶಾಂತಿ
ಕಷ್ಟಗಳು ದೂರವಾಗಿ, ಬಾಳು ಬಂಗಾರವಾಗಿ,
ದೀಪಾವಳಿಯ ಸಂಭ್ರಮ ವರ್ಷಪೂರ್ತಿ ನೆಲೆಸಲಿ
ಈ ದೀಪಾವಳಿ ಹಬ್ಬವು ನಿಮ್ಮ ಮುಂದಿನ ದಿನಗಳಲ್ಲಿ
ದೀಪಾವಳಿ ದೀಪದಂತೆ ಹೊಳೆಯುವ ಬೆಳಕಾಗಲಿ
Wishing you a abundance of happiness in this Diwali.
May Diwali burn out all your problems and brighten your life.
May all of your wishes come true in this Diwali.
May Deepavali's light brighten your days.
Wishing you a beautiful year ahead.
Wishing you warmth and happy Diwali.
Wishing you a bright and joyous Diwali.
Have a blessed Diwali.
May all your dreams come true.